ರಾಜ್ಯದಲ್ಲಿ ತಹಸೀಲ್ದಾರ್ ಗಳ ಮೆಗಾ ಟ್ರಾನ್ಸ್ಫಾರ್! ಹಾಟ್ ಸೀಟ್ ದೇವನಹಳ್ಳಿ ಗೆ ಯಾರು ಗೊತ್ತಾ?
ರಾಜ್ಯ ಕಂದಾಯ ಇಲಾಖೆ ತಹಸೀಲ್ದಾರ್ ಗಳ ಮೆಗಾ ಟ್ರಾನ್ಸ್ಫಾರ್ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ 59 ತಹಸೀಲ್ದಾರ್ ಗಳನ್ನು ವಿವಿಧೆಡೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅದರಲ್ಲೂ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ದೇವನಹಳ್ಳಿ ತಹಸೀಲ್ದಾರ್ […]