ರಾಜ್ಯ ಕಂದಾಯ ಇಲಾಖೆ ತಹಸೀಲ್ದಾರ್ ಗಳ ಮೆಗಾ ಟ್ರಾನ್ಸ್‌ಫಾರ್ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ 59 ತಹಸೀಲ್ದಾರ್ ಗಳನ್ನು ವಿವಿಧೆಡೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅದರಲ್ಲೂ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ದೇವನಹಳ್ಳಿ ತಹಸೀಲ್ದಾರ್ ಹುದ್ದೆಗೆ ಯಾರು ನೇಮಕವಾಗುತ್ತಾರೆ ಎಂಬುದು ಎಲ್ಲರನ್ನು ಕುತೂಹಲಕ್ಕೀಡು ಮಾಡಿತ್ತು. ಈ ಹಿಂದೆ ನಿಮ್ಮ ಲೋಕಲ್ ವಾಯ್ಸ್ ಸುದ್ದಿ ಮಾಡಿದಂತೆಯೇ ಚಿಕ್ಕಬಳ್ಳಾಪುರ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಿಲ್.ಎಂ ರನ್ನು ದೇವನಹಳ್ಳಿ ತಹಸೀಲ್ದಾರ್ ಆಗಿ ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದೆ.

ಯಾವ್ಯವ ತಹಸೀಲ್ದಾರ್ ಹುದ್ದೆಗೆ ಯಾರ್ಯಾರು?




