ಕರು ಹಾಕದೆಯೇ ನಿತ್ಯ 4 ಲೀ ಹಾಲು ಕೊಡುವ ಹಸು!
ಇಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯ, ಪೌಷ್ಟಿಕಾಂಶ ಆಹಾರ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಜಾನುವಾರುಗಳು ಸರಿಯಾದ ಸಮಯಕ್ಕೆ ಗರ್ಭ ಧರಿಸದೆ ಕರುಗಳನ್ನು ಹಾಕುವ ಸಂದರ್ಭಗಳಲ್ಲಿ ಸಹ ಏರು ಪೇರಾಗಿ ಸಮರ್ಪಕವಾಗಿ ಹಾಲು ನೀಡಲು ವಿಫಲವಾಗುತ್ತಿವೆ. […]