ಅಪರಾಧ ಸಮಗ್ರ ಸುದ್ದಿ

ರಾಜೀವ್ ಗೌಡ ಬಂಧನ ! ಎಲ್ಲಿ ಗೊತ್ತಾ?

ಶಿಡ್ಲಘಟ್ಟ ಪೌರಾಯುಕೆಗೆ ಧಮ್ಕಿ ಹಾಕಿದ್ದ ಕೇಸ್ ಕೈ ಮುಖಂಡ ರಾಜೀವ್ ಗೌಡ ಅರೆಸ್ಟ್ ಕೇರಳದಲ್ಲಿ ರಾಜೀವ್ ಗೌಡ ಬಂಧನ ಚಿಂತಾಮಣಿ ಡಿವೈಎಸ್ಪಿ ಮುರಳಿಧರ್ ನೇತೃತ್ವದ ತಂಡದಿಂದ ರಾಜೀವ್ ಗೌಡ ಬಂಧನ ರಾಜೀವ್ ಗೌಡನ ಬಂಧನಕ್ಕೆ […]

ಅಪರಾಧ ಸಮಗ್ರ ಸುದ್ದಿ

ಸ್ವಂತ ಅಣ್ಣನ ಮನೆಗೆ ಬೆಂಕಿ ಹಚ್ಚಿ ಅದೇ ಬೆಂಕಿಗೆ ಸಿಲುಕಿದ ತಮ್ಮ!

ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾಧಿಗಳು ಅನ್ನೋ ಗಾದೆ ಮಾತಿದೆ ಅದಕ್ಕೆ ಸಾಕ್ಷಿಭೂತವೆಂಬತೆ ಇಲ್ಲೊಂದು ಘಟನೆ ಆಗಿದೆ. ಸ್ವಂತ ಅಣ್ಣನ ಮನೆಗೆ ಬೆಂಕಿ ಹಚ್ಚಲು ಹೋಗಿ ತಾನೇ ಆ ಬೆಂಕಿಯಲ್ಲಿ ಸುಟ್ಟು ಇದೀಗ ಆಸ್ಪತ್ರೆ ಪಲಾಗಿದ್ದಾನೆ. […]

ಅಪರಾಧ ಸಮಗ್ರ ಸುದ್ದಿ

ಬೈಕ್ ಕದ್ದು ತಾಯಿ ನೆನಪನ್ನು ಕಸಿದುಕೊಂಡ ಖದೀಮ!

ತಾಯಿ ಪ್ರೀತಿಯಿಂದ ಕೊಡಿಸಿದ್ದ ಬೈಕ್ ಕದ್ದು ಪರಾರಿಯಾದ ಕಳ್ಳ! ಹೌದು, ತನ್ನ ತಾಯಿ ಮಗನಿಗೆ ಪ್ರೀತಿಯಿಂದ ಕೊಡಿಸಿದ್ದ ಬೈಕ್ ನ್ನು ಕಳ್ಳ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ವಿಠಲ್ […]

ಅಪರಾಧ ಸಮಗ್ರ ಸುದ್ದಿ

ಖಾಸಗೀ ಆಸ್ಪತ್ರೆಯಲ್ಲೊಬ್ಬ ವಿಕೃತಕಾಮಿ: ನರ್ಸಗಳ ಬಟ್ಟೆ ಬದಲಿಸೋ ವಿಡಿಯೋ ಚಿತ್ರಿಸುತ್ತಿದ್ದ ಈ ಕ್ರಿಮಿ!

ಹೌದು, ಖಾಸಗೀ ಆಸ್ಪತ್ರೆಯೊಂದರಲ್ಲಿ ವೃತ್ತಿ ಮಾಡಿಕೊಂಡಿದ್ದ ವ್ಯಕ್ತಯೋರ್ವ ತನ್ನ ಸಹೋದ್ಯೋಗಿಗಳು ಹಾಗೂ ನರ್ಸ್ ಗಳು ಬಟ್ಟೆ ಬದಲಿಸುವುದನ್ನು ಚಿತ್ರೀಕರಣ ಮಾಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ. ಆಪರೇಷನ್ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿದ್ದ ಇವನು ಇಂತಹ […]

ಅಪರಾಧ ರಾಜಕೀಯ

ಸಚಿವ ಜಮೀರ್ ಆಪ್ತನ ಮನೆ & ಸಂಬಂಧಿಕರ ಮನೆ ಮೇಲೆ ಲೋಕಾ ದಾಳಿ!

ಸಚಿವ ಜಮೀರ್ ಆಪ್ತ ಸಹಾಯಕ ಸರ್ಫರಾಜ್ ಖಾನ್ ಮನೆ ಹಾಗೂ ಸಂಬಂಧಿಕರ ಮನೆ ಮೇಲೆ ಇಂದು ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟಚಾರ ಆರೋಪದಲ್ಲಿ ಈತನ ಹೆಸರು ಕೇಳಿ ಬಂದಿದ್ದು, ಕೋಟಿ […]

ಅಪರಾಧ ಸಮಗ್ರ ಸುದ್ದಿ

ಪತ್ನಿಯ ಹಣೆಗೆ ಗುಂಡು ಹಾರಿಸಿ ಹತ್ಯೆಗೈದ ಪತಿರಾಯ!

ಹೌದು, ಇತ್ತೀಚಿನ ದಿನಗಳಲ್ಲಿ ಸಾಂಸಾರಿಕ ಜೀವನದಲ್ಲಿ ಸಾಕಷ್ಟು ತೊಡಕುಗಳನ್ನು ಅನುಭವಿಸುತ್ತಿರುವ ನವಯುಗದ ದಂಪತಿಗಳು ಅಂತಹ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದೆ ಸಾಗುವ ಬದಲಾಗಿ ಅಂತಹ ಸಮಸ್ಯೆಗಳು ಮತ್ತಷ್ಟು ವಿಕೋಪಕ್ಕೆ ತಿರುಗುವಂತೆ ನಡೆದುಕೊಳ್ಳುತ್ತಿದ್ದಾರೆ. ಇಂತಹ ವಿಕೋಪಗಳು ಅನಾವುತಕ್ಕೆ […]

ಅಪರಾಧ ಸಮಗ್ರ ಸುದ್ದಿ

ಆರ್ಟಿಓ ಕಚೇರಿಗೆ ಬಾಂಬ್ ಬೆದರಿಕೆ!

ಆರ್ಟಿಓ ಕಚೇರಿಗೆ ಬಾಂಬ್ ಬೆದರಿಕೆ!ಆರ್ಟಿಓ ಕಚೇರಿಯಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಇ- ಮೇಲ್ ಬಂದಿರುವ ಘಟನೆ ನಡೆದಿದೆ. ಮಂಗಳೂರು ಆರ್ಟಿಓ ಕಚೇರಿಯ ಅಧಿಕೃತ ಮೇಲ್ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, 5 ಕಡೆ ಬಾಂಬ್ […]

ಅಪರಾಧ ರಾಜಕೀಯ ಸಮಗ್ರ ಸುದ್ದಿ

29603 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟ 570 ಜನರ ಬಂಧನ!

ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ 570 ಜನರನ್ನು ಬಂಧಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ […]

ಅಪರಾಧ ಸಮಗ್ರ ಸುದ್ದಿ

ಕೆರೆಯಲ್ಲಿ ವೃದ್ಧೆಯ ಶವ ಪತ್ತೆ!

ಸುಮಾರು 50 ವರ್ಷ ವಯಸ್ಸಿನ ವೃದ್ಧ ಮಹಿಳೆಯ ಶವ ಕೆರೆಯಲ್ಲಿ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಅಮಾನಿಕೆರೆಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ […]

ಅಪರಾಧ ಸಮಗ್ರ ಸುದ್ದಿ

ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ಇನ್ಸ್ಪೆಕ್ಟರ್ & ಸಬ್ ಇನ್ಸ್ಪೆಕ್ಟರ್!

ಹೌದು, ಒಂದು ಲಕ್ಷ ರೂಪಾಯಿ ಲಂಚ ತಗೊಂಡು ಸಲೀಸಾಗಿ ಜೇಬಿಗಿಳಿಸುತ್ತಿದ್ದ ಇನ್ಸ್ಪೆಕ್ಟರ್ ನ್ನು ಲೋಕಾಯುಕ್ತ ರೆಡ್ ಹ್ಯಾಂಡ್ ಗಿ ಹಿಡಿದಿದೆ. ಪೊಲೀಸ್ ಇನ್ಸ್ಪೆಕ್ಟರ್ ಮಾತ್ರವಲ್ಲ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನ್ನು ಸಹ ಲೋಕಾಯುಕ್ತ ಅಧಿಕಾರಿಗಳು […]

ಅಪರಾಧ ಸಮಗ್ರ ಸುದ್ದಿ

ದೇವನಹಳ್ಳಿ ಸಂಚಾರಿ ಪೊಲೀಸರಿಂದ ಮೆಗಾ ಕಾರ್ಯಾಚರಣೆ! ಬರೋಬ್ಬರಿ 25 ಬೈಕ್, 15 ಮಂದಿ ಬಂಧನ!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಇಂದು ಬೆಳ್ಳಂಬೆಳಿಗ್ಗೆ ಮೆಗಾ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಬರೋಬ್ಬರಿ 25 ಬೈಕ್ ಗಳನ್ನು ಸೀಜ್ ಮಾಡಿದ್ದು, 15 ಪುಂಡರನ್ನು ಬಂಧಿಸಿದ್ದಾರೆ. ವೀಕೆಂಡ್ ಬಂತೆಂದಂರೆ ಸಾಕು ರ್ರುಮ್ ರ್ರುಮ್ […]

ಅಪರಾಧ ಸಮಗ್ರ ಸುದ್ದಿ

ರೆಡ್ ಹ್ಯಾಂಡ್ ಆಗಿ ತಗ್ಲಾಕ್ಕೊಂಡ ಪಿಡಿಓ!

ಈ ಸ್ವತ್ತು ಮಾಡಲು 50 ಸಾವಿರ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಪಿಡಿಓ ಓರ್ವ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. 50 ಸಾವಿರ ಕೇಳಿದ್ದ ಪಿಡಿಓ 20 ಸಾವಿರ ಹಣ ಪಡೆಯುವಾಗ […]

ಅಪರಾಧ ಕಾನೂನು ಸಮಗ್ರ ಸುದ್ದಿ

ಕಿಲ್ಲಿಂಗ್ ಸ್ಟಾರ್ ಅಭಿಮಾನಿಗಳಿಗೆ ಈಗ ಡವ ಡವ ಶುರು!

ಹೌದು, ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಇರುವ ಕಿಲ್ಲಿಂಗ್ ಸ್ಟಾರ್ ಅಭಿಮಾನಿಗಳಿಗೆ ಇಂದು ಡವ ಡವ ಶುರುವಾಗಿದೆ. ಎಲ್ಲಾ ಅಭಿಮಾನಿಗಳ ಚಿತ್ತ ಸುಪ್ರೀಂ ಕೋರ್ಟ್ ತೀರ್ಪಿನತ್ತ ನೆಟ್ಟಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ […]

ಅಪರಾಧ ಸಮಗ್ರ ಸುದ್ದಿ

ಹಫ್ತಾ ವಸೂಲಿ ಮಾಡುತ್ತಿದ್ದ ಇಬ್ಬರು ಕಾನ್ಸ್‌ಟೇಬಲ್ ಗಳ ಮೇಲೆ ಎಫ್ಐಆರ್!

ಇಬ್ಬರು ವಸೂಲಿ ಕಾನ್ಸ್‌ಟೇಬಲ್ ಗಳ ವಿರುದ್ಧ ಎಫ್ ಐಆರ್ ದಾಖಲಾಗಿರುವ ಘಟನೆ ನಡೆದಿದೆ. ಚಿತ್ರದುರ್ಗದ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತರಬೇತಿ ಶಾಲೆಯಲ್ಲಿ ಭೋದಕರಾಗಿ ಕೆಲಸ ಮಾಡುತ್ತಿದ್ದ ಮಹಾಲಿಂಗಪ್ಪ ಮತ್ತು ರವಿನಾಯ್ಕ […]

ಅಪರಾಧ ಸಮಗ್ರ ಸುದ್ದಿ

ಪೆಟ್ರೋಲ್ ಬಂಕ್ ಪೆಟ್ರೋಲ್ ಬದಲಾಗಿ ಬಂತಾ ನೀರು?!

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ರೇಷ್ಮೆ ಇಲಾಖೆ ಪಕ್ಕದಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಹೀಗೆ ಪೆಟ್ರೋಲ್ ಜೊತೆ ನೀರು ಬಂದಿದೆ ಎಂದು ಗ್ರಾಹಕ ಆರೋಪ ಮಾಡಿದ್ದು, ಪೆಟ್ರೋಲ್ ಬಂಕ್ […]

ಅಪರಾಧ ಕಾನೂನು ಸಮಗ್ರ ಸುದ್ದಿ

ರೇಪ್ ಕೇಸ್ ನಲ್ಲಿ ನ್ಯಾಯಾಲಯದಿಂದ ಪ್ರಜ್ವಲ್ ರೇವಣ್ಣನಿಗೆ ಶಿಕ್ಷೆ ಪ್ರಕಟ!

ಕೆ.ಆರ್ ನಗರದಲ್ಲಿ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಇಂದು ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. […]

ಅಪರಾಧ ಕಾನೂನು ಸಮಗ್ರ ಸುದ್ದಿ

ಧರ್ಮಸ್ಥಳದಲ್ಲಿ ಗ್ರಾಮದಲ್ಲಿ ಶವಗಳಿಗೆ ಶೋಧ ಮಾಡುವಾಗ ಸಿಕ್ತು ಮಹತ್ವದ ಕುರುಹು!

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳಿಗೆ ಮಣ್ಣು ಅಗೆಯುವಾಗ ರವಿಕೆ, ಒಂದು ಪ್ಯಾನ್ ಕಾರ್ಡ್​, ಡೆಬಿಟ್ ಕಾರ್ಡ್ ಪತ್ತೆಯಾಗಿದೆ. ನೇತ್ರಾವತಿ ನದಿ ತಟದಲ್ಲಿ ಅಗೆಯುವ ಸಂದರ್ಭ ದೊರೆತ ಪ್ಯಾನ್ […]

ಅಪರಾಧ ಸಮಗ್ರ ಸುದ್ದಿ

ಬೆಂಗಳೂರಿಗೆ ವಾಪಸ್ಸಾದ ಕೊಲೆ ಆರೋಪಿ ನಟ ದರ್ಶನ್ ಮುಖದಲ್ಲಿ ಭಾವನೆ ಹೇಗಿತ್ತು ಇಲ್ಲಿದೆ ನೋಡಿ ಪೂರ್ತಿ ವಿಡಿಯೋ!

ಹೌದು, ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹೈಕೋರ್ಟ್ ನಲ್ಲಿ ಬೇಲೆ ತೆಗೆದುಕೊಂಡು ಡೆವಿಲ್ ಚಲನಚಿತ್ರದ ಶೂಟಿಂಗ್ ಗೆ ಥೈಲ್ಯಾಂಡ್ ಗೆ ಹೋಗಿದ್ದರು. ಈ ನಡುವೆ ಹೈಕೋರ್ಟ್ ನಲ್ಲಿ ಕೊಲೆ ಆರೋಪಿಗಳಿಗೆ […]

ಅಪರಾಧ ಸಮಗ್ರ ಸುದ್ದಿ

ಸಹಪ್ರಯಾಣಿಕನ ಟ್ರಾಲಿಯಲ್ಲಿ ಕೋಟ್ಯಾಂತರ ಮೌಲ್ಯದ ಕೆಜಿಗಟ್ಟಲೆ ಚಿನ್ನ ಇಟ್ಟು ಎಸ್ಕೇಪ್!

ಹೌದು, ಸಹಪ್ರಯಾಣಿಕನ ಟ್ರಾಲಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಕೆಜಿಗಟ್ಟಲೆ ಚಿನ್ನ ಇಟ್ಟು ಎಸ್ಕೇಪ್ ಆಗಿರುವ ಘಟನೆ ನಡೆದಿದೆ‌. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದ್ದು, 3.5 […]

ಅಪರಾಧ ಸಮಗ್ರ ಸುದ್ದಿ

ಅಧಿಕಾರ ದುರುಪಯೋಗ ಪಿಡಿಓ ಅಮಾನತ್ತು!

ಕರ್ತವ್ಯ ಲೋಪ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ಮೇಲೆ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್.ಅನುರಾಧ ಪಿಡಿಓ ಸಿ.ಮುನಿರಾಜು ರನ್ನು […]

You cannot copy content of this page