ಅಪರಾಧ ರಾಜಕೀಯ

ಸಚಿವ ಜಮೀರ್ ಆಪ್ತನ ಮನೆ & ಸಂಬಂಧಿಕರ ಮನೆ ಮೇಲೆ ಲೋಕಾ ದಾಳಿ!

Share It

ಸಚಿವ ಜಮೀರ್ ಆಪ್ತ ಸಹಾಯಕ ಸರ್ಫರಾಜ್ ಖಾನ್ ಮನೆ ಹಾಗೂ ಸಂಬಂಧಿಕರ ಮನೆ ಮೇಲೆ ಇಂದು ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಭ್ರಷ್ಟಚಾರ ಆರೋಪದಲ್ಲಿ ಈತನ ಹೆಸರು ಕೇಳಿ ಬಂದಿದ್ದು, ಕೋಟಿ ಕೋಟಿ ಲೂಟಿ ಮಾಡಿ ಅಕ್ರಮ ಆಸ್ತಿ ಮಾಡಿರುವ ಆರೋಪ ಸಹ ಇತ್ತು.ಹೌಸಿಂಗ್ ಬೋರ್ಡ್ ಮತ್ತು ಸ್ಲಂ ಬೋರ್ಡ್ ಗಳಲ್ಲಿ ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ. ಇದಾಗಲೇ ಐದು ಕಡೆ ಸರ್ಚಿಂಗ್ ನಡೆದಿದ್ದು ಮಹತ್ತರ ದಾಖಲಾತಿಗಳು ದೊರೆತಿವೆ ಎನ್ನಲಾಗುತ್ತಿದೆ.

You cannot copy content of this page