ಅಪರಾಧ ಸಮಗ್ರ ಸುದ್ದಿ

ರೆಡ್ ಹ್ಯಾಂಡ್ ಆಗಿ ತಗ್ಲಾಕ್ಕೊಂಡ ಪಿಡಿಓ!

Share It

ಈ ಸ್ವತ್ತು ಮಾಡಲು 50 ಸಾವಿರ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಪಿಡಿಓ ಓರ್ವ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. 50 ಸಾವಿರ ಕೇಳಿದ್ದ ಪಿಡಿಓ 20 ಸಾವಿರ ಹಣ ಪಡೆಯುವಾಗ ಲಾಕ್ ಮಾಡಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರುವುದು ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿಯಲ್ಲಿ. ಮುರುಕನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಸೈಯದ್ ಮುಜಾಕೀರ್ ಲೋಕಾಯುಕ್ತಗೆ ಸಿಕ್ಕಿಬಿದ್ದಿರುವ ಅಸಾಮಿ.

You cannot copy content of this page