ರಾಜೀನಾಮೆ ವಿಚಾರಕ್ಕೆ ಅಧ್ಯಕ್ಷ & ಸದಸ್ಯರ ನಡುವೆ ಬೀದಿಯಲ್ಲಿ ಬಡಿದಾಟ! ಇಲ್ಲಿದೆ ನೋಡಿ ವಿಡಿಯೋ!
ರಾಜೀನಾಮೆ ನೀಡುವ ವಿಚಾರವಾಗಿ ಅಧ್ಯಕ್ಷ ಮತ್ತು ಸದಸ್ಯರ ನಡುವೆ ನಡು ರಸ್ತೆಯಲ್ಲಿ ಕಾಳಗ ನಡೆದಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರುಗಡೆಯ ರಸ್ತೆಯಲ್ಲಿ ಬಡಿದಾಟ ನಡೆದಿದೆ. ನೆಲಮಂಗಲ […]