ಸಚಿವರ ಬೆಂಬಲಿಗರಿಗೆ ಮಾತ್ರ ಯೋಜನೆಗಳು: ಮುನಿಯಪ್ಪ ವಿರುದ್ಧ ಮಹಿಳೆಯರ ಆಕ್ರೋಶ!
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ವಿರುದ್ಧ ಸಚಿವರ ಸ್ವಕ್ಷೇತ್ರದಲ್ಲಿಯೇ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಸಚಿವರ ಬೆಂಬಲಿಗರಿಗೆ ಮಾತ್ರ ಯೋಜನೆಗಳು ಕೊಡ್ತಿದ್ದಾರೆ. ಎಲ್ಲಾ […]