ಸಮಗ್ರ ಸುದ್ದಿನಂದಿ ಸಚಿವ ಸಂಪುಟ ಸಭೆ ಸ್ಥಳಾಂತರ! June 18, 2025June 18, 2025 Local Voice Share It ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ನಾಳೆ ನಡೆಯಬೇಕಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ವಿಧಾನಸೌದಕ್ಕೆ ಸ್ಥಳಾಂತರ ಮಾಡಿ ಸರಕಾರ ಆದೇಶ ಹೊರಡಿಸಿದೆ.