ಸಮಗ್ರ ಸುದ್ದಿ

ಇವರೇ ಇಂಟರ್ನ್ಯಾಷನಲ್ ಏರ್ಪೋರ್ಟ್ ಇರುವ ತಾಲ್ಲೂಕಿಗೆ ನೂತನ ADLR!

Share It
ವರ್ಗಾವಣೆಗೊಂಡಿರುವ ಎಡಿಎಲ್ಆರ್ ಸಿದ್ದರಾಮಯ್ಯ!

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿಗೆ ನೂತನ ಎಡಿಎಲ್ಆರ್ ನಿಯೋಜನೆಗೊಳಿಸಿ ಸರಕಾರ ಆದೇಶ ಹೊರಡಿಸಿದ್ದು, ಇದಾಗಲೇ ನೂತನ ಎಡಿಎಲ್ಆರ್ ದೇವನಹಳ್ಳಿ ಎಡಿಎಲ್ಆರ್ ಆಗಿ ಅಧಿಕಾರ ಸ್ವೀಕರಿಸಿ ಕಾರ್ಯೋನ್ಮುಕರಾಗಿದ್ದಾರೆ.

ನೂತನ ಎಡಿಎಲ್ಆರ್ ಚಂದ್ರು

ಈ ಹಿಂದೆ ದೇವನಹಳ್ಳಿ ತಾಲ್ಲೂಕಿಗೆ ಸಿದ್ದರಾಮಯ್ಯನವರು ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿದ್ದು, ಇದೀಗ ಚಂದ್ರು ರವರನ್ನು ಆ ಸ್ಥಾನಕ್ಕೆ ವರ್ಗಾವಣೆ ಮಾಡಿದ್ದಾರೆ. ಈ ಹಿಂದೆ ದೇವನಹಳ್ಳಿ ತಾಲ್ಲೂಕು ಸರ್ವೇ ಇಲಾಖೆಯಲ್ಲಿ ಸೂಪರವೈಸರ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಇವರಿಗಿದ್ದು ತಾಲ್ಲೂಕಿನ ಜನತೆ ಮೆಚ್ಚುಗೆಗೆ ಪಾತ್ರರರಾಗಿದ್ದರು. ಕಾರಣ ತಾಲ್ಲೂಕಿನ ಜನತೆ ಇವರ ಸಾಕಷ್ಟು ಉತ್ತಮ ಮತ್ತು ತ್ವರಿತ ಕಾರ್ಯಗಳ ನಿರೀಕ್ಷೆಯಲ್ಲಿದ್ದಾರೆ.

You cannot copy content of this page