
ದೇವನಹಳ್ಳಿ ಬಳಿ ಕೆಎಸ್ಆರ್ಟಿಸಿ ಬಸ್ & ಕಾರಿನ ನಡುವೆ ಡಿಕ್ಕಿ!
ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜು ದೇಹಗಳು ಛಿದ್ರ ಛಿದ್ರ!
ದೇವನಹಳ್ಳಿ ಹೊರವಲಯದ ಹೈದರಾಬಾದ್ ಹೈವೇನಲ್ಲಿ ಘಟನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಅಪಘಾತದ ತೀವ್ರತೆ ಕಂಡು ಬೆಚ್ಚಿ ಬಿದ್ದಿರುವ ವಾಹನ ಸವಾರರು.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೂರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
ಡಿಕ್ಕಿ ರಭಸಕ್ಕೆ ಗುರುತು ಸಿಗದಂತಾದ ಮೃತ ದೇಹಗಳು.